ಪಿತೃ ಪ್ರೇತ ಶಾಪ ಸ್ತ್ರೀ ಶಾಪದಿಂದ ಕುಟುಂಬದಲ್ಲಿ ನೆಮ್ಮದಿ ಅಭಿವೃದ್ಧಿ ಇರದೆ ಯಾವ ಶುಭ ಕಾರ್ಯ ನಡೆಯದಂತಾಗಿರುತ್ತದೆ
ಇದರಿಂದ ಮದುವೆ ಯಾಗದಿರುವುದು ಮಕ್ಕಳಾಗದಿರುವುದು ಆರೋಗ್ಯ ಸಮಸ್ಯೆ ಪತಿ ಪತ್ನಿ ಮದ್ಯೆ ಸಮಸ್ಯೆ ಆಸ್ತಿ ವ್ಯಾಜ್ಯಕ್ಕೆ ಬರುವುದು
ಉದ್ಯೋಗದಲ್ಲಿ, ಆರೋಗ್ಯದಲ್ಲಿ ಅಭಿವೃದ್ಧಿ ಇಲ್ಲದಿರುವುದು ಈ ರೀತಿ ಒಬ್ಬರಿಗೆ ಒಂದೊಂದು ರೀತಿಯ ತೊಂದರೆಯನ್ನು ಪ್ರೇತಗಳು ಉಂಟುಮಾಡಿರುತ್ತದೆ
ಮೋಕ್ಷನಾರಾಯಣ ಬಲಿ ಪ್ರಾಯಶ್ಚಿತ್ತ ಹವನ ಮತ್ತು ಸೂಕ್ತ ಪರಿಹಾರದಿಂದ ಈ ಸಮಸ್ಯೆಗಳನ್ನು ದೂರಗೊಳಿಸಬಹುದು
ಶ್ರೀರಂಗಪಟ್ಟಣದ ಕಾವೇರೀ ತೀರದಲ್ಲಿ ಶಾಸ್ತ್ರೋಕ್ತವಾಗಿ ನೆರವೆರಿಸಲಾಗುವುದು